ಪೂಜ್ಯ್ರರಾದ ಅಣ್ಣಿದೇವಾಡಿಗರ ಆತ್ಮಕ್ಕೆ ಶಾಂತಿ- ಸದ್ಗತಿ ಕೋರುತ್ತೇವೆ...
ಬೆಳ್ಮಣ್: 24-08-2018 ರಂದು ದೇವಾಡಿಗ ಸಮಾಜ ಸೇವಾ ಸಂಘ(ರಿ) ಬೆಳ್ಮಣ್ ರಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ಇತಿಹಾಸ ಪ್ರಸಿಧ್ದ ಶ್ರೀ ಲಕ್ಷ್ಮೀ ಜನಾರ್ದನ ದೇವಾಲಯ
ದೇವಾಡಿಗ ಸೇವಾ ಸಂಘ (ರಿ) ಇವರ 4 ನೇ ವರ್ಷದ ಅ.24. ಬೆಳ್ಮಣ್ ಸಂಘದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ಶುಕ್ರವಾರ ಅ.24 ರಂದು ಪೂರ್ವಾಹ್ನ 10 ಘಂಟೆಗೆ ಜರುಗಲಿದೆ.