SSC CBSC Board ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆದ ವಿದ್ಯಾರ್ಥಿನಿಯರು

Manipal: SSC  CBSC Board ಪರೀಕ್ಷೆಯಲ್ಲಿ ಈ ಕೆಳಗಿನ ಮಕ್ಕಳು ಉನ್ನತ ಗ್ರೇಡ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.

~ Manasi scored  96.6%

~ ಸುರಭಿ  D/O ಭಾಸ್ಕರ್ ಸೇರಿಗಾರ ಬೆನಗಲ್(ಪೇತ್ರಿ) ಶೇಕಡಾ 92.6 +IT ಸೇರಿ 94.5% ಅಂಕ ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರತ್ತಾಳೆ.

~ ದೇವಾಡಿಗ ಅಕ್ಷಯ ಕಿರಣ ಸೇವಾದಾರರು ಆದ ಶ್ರೀ ದಯಾನಂದ ದೇವಾಡಿಗ ನೆರೂಲ ಮತ್ತು ಶ್ರೀಮತಿ ಪೂರ್ಣಿಮಾ ದೇವಾಡಿಗ ದಂಪತಿಯರ ಪುತ್ರಿಯಾದ ಕುಮಾರಿ ತನ್ವೀ ದೇವಾಡಿಗಳು 91% ಪಡೆದಿರುತ್ತಾಳೆ. .

 

 

 

 

 

 

 

 

 

Shreya Sridhar Devadiga D/O Mr.Shreedhar Devadiga, Bangalore secured 91% 

Divyaa daughter of Yashawanth Bijoor has scored 90% 

ಶುಭಾಶಯಗಳು. ಇವರ ಭವಿಷ್ಯವು ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ.


Share