ಮಂಗಳೂರು: 'ಅಮ್ಮಂದಿರ ದಿನ’ದಂದು ಸಮಾಜದ ಹಿರಿಯ ಮಾತೆಯರನ್ನು ಗುರುತಿಸಿ ಸಮ್ಮಾನ

ಮಂಗಳೂರು: ತಾ12-5-2019 ರಂದು ಕರ್ನಾಟಕ ರಾಜ್ಯ ದೇವಾಡಿಗ ಮಹಿಳಾ ಸಂಘದ ವತಿಯಿಂದ  'ಅಮ್ಮಂದಿರ ದಿನ'ದ ಪ್ರಯುಕ್ತ  ಸಂಘದ ಏಳಿಗೆಗಾಗಿ ಶ್ರಮಿಸಿದ ಹಾಗೂ ಸಮಾಜದ ಹಿರಿಯ ಮಾತೆಯರನ್ನು ಗುರುತಿಸಿ ಸಮ್ಮಾನಿಸುವ 

 ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮೊದಲ ಹೆಜ್ಜೆಯಾಗಿ ಮಂಗಳೂರು ನಗರ ವ್ಯಾಪ್ತಿಯ ಆಯ್ದ ಹಿರಿಯ ಮಾತೆಯರನ್ನು  ಸಮ್ಮಾನಿಸಿದರು. 

Mrs. Sheela Lohitaksha; W/O Late Lohitaksha Kadri; Balmatta Mangalore..

Mrs. Kusuma V Devadiga, W/O Dr. K V Devadiga, Kadri, Mangalore.

Mrs. Damayanthi, W/O Late Sheshappa Devadiga, Kapikad,  Bejai Mangalore.

Mrs. Parvathi, W/O Late Rudrayya Devadiga, Kadri Kambla, Mangalore.

Mrs. Krishnaveni, W/O Late Sanjeeva Devadiga, Balebail Mangalore.

Mrs. Susheela, W/O Omayya Devadiga, Padavinangady, Mangalore.

Mrs. Revathi, W/O Late Shivaram Devadiga, Kanapathaggu, Maroli, Mangalore..

Mrs. Shambavi Narain, W/O Late H.Narayan, Falnir Mangalore.

The president of KRDS Mangalore Ladies Wing is Mrs. Uma Raviraj & Secretary is Mrs. Veena Ganesh

 ಕ.ರಾ.ದೇ. ಸಂಘದ ಮಹಿಳಾ ಘಟಕಕ್ಕೆ ನಮ್ಮ ಹಾರ್ಧಿಕ ಅಭಿನಂದನೆ ಹಾಗೂ ಶುಭ ಹಾರೈಕೆಗಳು...


Share