ಕದಮ್ ದುಬೈ: ಈ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ದುಬೈ: ದೇವಾಡಿಗ ಸಮಾಜದ ಬಡ ವಿದ್ಯಾರ್ಥಿಗಳಿಗೆ 2019 -2020 ಸಾಲಿನ ಎಸ್.ಎಸ್. ಎಲ್.ಸಿ ಹಾಗು ಪಿ. ಯು. ಸಿ. ಯಲ್ಲಿ ತೇರ್ಗಡೆಹೊಂದಿದ ಸರಕಾರಿ ಶಾಲೆಯಲ್ಲಿ ಓದಿದ, ಬಡ ವಿದ್ಯಾರ್ಥಿಗಳಿಗೆ ಕುಂದಾಪುರ ದೇವಾಡಿಗ ಮಿತ್ರ (ಕದಂ) ಇವರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಆರ್ಹ ದೇವಾಡಿಗ ವಿದ್ಯಾರ್ಥಿಗಳು ,  www.kundapuradevadigamitra.com ನಲ್ಲಿ   ಅರ್ಜಿಯನ್ನು ಭರ್ತಿ ಮಾಡಿ  ಈ ಕೆಳಕಂಡ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸ ಬೇಕಾಗಿ ಕೋರಲಾಗಿದೆ.

ದಾಖಲಾತಿಗಳನ್ನು ಲಗತ್ತಿಸುವುದು.

೧. ಭರ್ತಿ ಮಾಡಿದ ಅರ್ಜಿ ನಮೂನೆ ಜೊತೆಗೆ ರೇಷನ್ ಕಾರ್ಡ್ ನ ಜೆರಾಕ್ಸ್ ಲಗತ್ತಿಸುವುದು.
೨. ತಂದೆ ಮತ್ತು ತಾಯಿ/ಪೋಷಕರ ವಾರ್ಷಿಕ ಆದಾಯ/ವರಮಾನ ಪತ್ರ
೩. ತೇರ್ಗಡೆಯಾದ ಅಂಕ ಪಟ್ಟಿ.
೪. ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 25/06/2019 ರ ಒಳಗೆ ಸಲ್ಲಿಸ ತಕ್ಕದ್ದು

ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನಮೂದಿಸಿದ ದೂರವಾಣಿ  ಸಂಖ್ಯೆಯನ್ನು ಸಂಪರ್ಕಿಸಬಹುದು:

(ವ್ಯಾಪ್ತಿ ಪ್ರದೇಶ: ಕುಂದಾಪುರ ಮತ್ತು ಬೈಂದೂರು  ತಾಲೂಕು)

  1. ರವಿ ದೇವಾಡಿಗ ತಲ್ಲೂರ್ - 9008994045
  2. ರಾಘವೇಂದ್ರ ದೇವಾಡಿಗ,  ಅಧ್ಯಾಪಕರು ಕಳವಾಡಿ ಬೈಂದೂರು - 9449754929
  3. ಪುರುಶೋತ್ತಮ ದೇವಾಡಿಗ ಉಪ್ಪುಂದ – 9742019893
  4. ಜೆಪಿ ಬಡಾಕೆರೆ - 9964095305

~ ಅಧ್ಯಕ್ಷರು ಮತ್ತು ಸರ್ವ ಸದಸ್ಯರು; ಕುಂದಾಪುರ ದೇವಾಡಿಗ ಮಿತ್ರ (ಕದಂ) ದುಬೈ.

Click on www.kundapuradevadigamitra.com

CLICK ON THE BELOW LINK TO GET THE ONLINE APPLICATION:

http://www.kundapuradevadigamitra.com/Scholarship-2019

  • Fill all the relevant sections
  • Click here to upload documents
  • Attach following documents
  1. Income certificate
  2. Marks Card
  3. Copy of Ration card

Click on submit button.


Share