ವಿದ್ವಾನ್ ಶ್ರೀಮತಿ ಗೌರಿ ದೇವಾಡಿಗ ಬಿಜೂರು ಇವರಿಗೆ ಅಭಿನಂದನೆ

ಬೈಂದೂರು:  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಖಂಬದಕೋಣೆ ವಲಯ ಬಿಜೂರು ಒಕ್ಕೂಟ ಹಾಗೂ ಶ್ರೀ ಮಹಾದೇವ ಸಾಂಸ್ಕೃತಿಕ ಪ್ರತಿಷ್ಠಾನ ಮಕ್ಕಿ ದೇವಸ್ಥಾನ ಬೈಂದೂರು ವಲಯ ಇದರ ವತಿಯಿಂದ ವಿದ್ವಾನ್ ಶ್ರೀಮತಿ ಗೌರಿ ದೇವಾಡಿಗ ಬಿಜೂರು ಇವರನ್ನು ಅಭಿನಂದಿಸಲಾಯಿತು.

ಪ್ರಸ್ತುತ ವಿದ್ವಾನ್ ಶ್ರೀಮತಿ ಗೌರಿ ದೇವಾಡಿಗರು ತುಮಕೂರಿನ ಸಿದ್ದಗಂಗಾ ಮಠದ ಪ್ರೌಢಾಶಾಲೆಯಲ್ಲಿ ಸಂಸ್ಕ್ರತ ಮತ್ತು ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

-ವರದಿ:ಪುರುಶೋತ್ತಮ ದಾಸ್, ಉಪ್ಪುಂದ


Share