ದೇವಾಡಿಗ ಅಕ್ಷಯ ಕಿರಣದ ಸೇವಾ ಯಜ್ಣ: ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ಸಹಾಯ ಧನ

ದೇವಾಡಿಗ ಅಕ್ಷಯ ಕಿರಣ ದ 36ನೇ ಸೇವಾ ಯಜ್ಣ

ತಾ. 26-5-2019 ರಂದು ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಲಿವರ್ ಕ್ಯಾನ್ಸರ್ ಖಾಯಿಲೆ ಯಿಂದ ಬಳಲುತ್ತಿರುವ ಉಪ್ಪುಂದ ದ ಕಳಿಮನೇ ನಿವಾಸಿ ಯಾದ ಶ್ರೀ ಕೃಷ್ಣ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 15,000/- ವೈದ್ಯಕೀಯ ಸಹಾಯ ಧನವನ್ನು ನೀಡಿ ಬೇಗನೆ ಗುಣಮುಖರಾಗಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಶ್ರೀ ಶಂಕರ  ಅಂಕದಕಟ್ಟೇ , ಶ್ರೀ ರಾಮ ದೇವಾಡಿಗ ಬೈಂದೂರು,  ಶ್ರೀ ಉಮಾವತೀ ದೇವಾಡಿಗ ಮುOಬೈ , ಶ್ರೀ ಪುರುಷೋತ್ತಮದಾಸ್ ದೇವಾಡಿಗ, ಉಪ್ಪುಂದ , ಶ್ರೀ ಜಗದೀಶ ದೇವಾಡಿಗ ಉಪ್ಪುಂದ , ಶ್ರೀ ಅಭಿಷೇಕ ದೇವಾಡಿಗ, ಆಲೂರು, ಶ್ರೀ ಸತೀಶ ದೇವಾಡಿಗ, ಕೋಟ ಕಾರ್ಕಡ ಮತ್ತು ಅವರ ಪುತ್ರ ಶ್ರೀ ಶ್ರೇಯಸ್ ದೇವಾಡಿಗ, ಶ್ರೀ ನಾಗೇಂದ್ರ ದೇವಾಡಿಗ, ಶ್ರೀ ಶ್ರೀಧರ್ ದೇವಾಡಿಗ, ಶ್ರೀ ಮಧುಕರ್ ದೇವಾಡಿಗ, ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

ಅಲ್ಲದೇ ಮಣಿಪಾಲದ ಕೆ. ಎಂ. ಸಿ. ಆಸ್ಪತ್ರೆಯಲ್ಲಿ ನಡೆಯುವ ಚಿಕಿತ್ಸೆಗೆ ಬೇಕಾದ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ದೇವಾಡಿಗ ಅಕ್ಷಯ ಕಿರಣ ದ 37ನೇ ಸೇವಾ ಯಜ್ಣ

ತಾ. 26-5-2019ರಂದು ದೇವಾಡಿಗ ಅಕ್ಷಯ ಕಿರಣದ ಸೇವಾದಾರರು ಗಂಟಲು ಕ್ಯಾನ್ಸರ್ ಖಾಯಿಲೇ ಯಿಂದ ಬಳಲುತ್ತಿರುವ ಬೈಂದೂರಿನ ನಿವಾಸಿ ಯಾದ ಶ್ರೀಮತಿ ಅಕ್ಕಣಿ ದೇವಾಡಿಗರ ಮನೆಗೆ ಭೇಟಿ ನೀಡಿ ರೂ 10,000/- ವೈದ್ಯಕೀಯ ಸಹಾಯ ಧನವನ್ನು ನೀಡಿ ಬೇಗನೆ ಗುಣಮುಖರಾಗಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಸೇವಾದಾರರಾದ ಶ್ರೀ ಶಂಕರ  ಅಂಕದಕಟ್ಟೇ, ಶ್ರೀ ರಾಮ ದೇವಾಡಿಗ ಬೈಂದೂರು,  ಶ್ರೀ ಉಮಾವತೀ ದೇವಾಡಿಗ ಮುOಬೈ , ಶ್ರೀ ಪುರುಷೋತ್ತಮದಾಸ್ ದೇವಾಡಿಗ, ಉಪ್ಪುಂದ , ಶ್ರೀ ಜಗದೀಶ ದೇವಾಡಿಗ ಉಪ್ಪುಂದ , ಶ್ರೀ ಅಭಿಷೇಕ ದೇವಾಡಿಗ, ಆಲೂರು, ಶ್ರೀ ಸತೀಶ ದೇವಾಡಿಗ, ಕೋಟ ಕಾರ್ಕಡ ಮತ್ತು ಅವರ ಪುತ್ರ ಶ್ರೀ ಶ್ರೇಯಸ್ ದೇವಾಡಿಗ, ಶ್ರೀ ನಾಗೇಂದ್ರ ದೇವಾಡಿಗ, ಶ್ರೀ ಶ್ರೀಧರ್ ದೇವಾಡಿಗ, ಶ್ರೀ ಮಧುಕರ್ ದೇವಾಡಿಗ, ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.


Share