ಮೂಡಬಿದ್ರಿ ಪುರಸಭೆ ಚುನಾವಣೆಯಲ್ಲಿ ಜಯಶೀಲರಾದ ಶಕುಂತಲಾ ಹರೀಶ್ ದೇವಾಡಿಗ

ಮೂಡಬಿದ್ರಿ: ಮೂಡಬಿದ್ರಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಶ್ರೀಮತಿ ಶಕುಂತಲಾ ಹರೀಶ್ ದೇವಾಡಿಗ ಅವರಿಗೆ ಅಭಿನಂದನೆಗಳು.

ಇವರು  ಮೂಡಬಿದ್ರಿ ಪಟ್ಟಣ ವಾರ್ಡ್ ನ್ನಿಂದ ಸ್ಪರ್ಧಿಸಿ ಜಯಶೀಲರಾಗಿ ಪುರಸಭಾ ಸದಸ್ಯ್ರರಾಗಿದ್ದಾರೆ..


Share