ಅಮೃತ ಕಾಲೇಜ್ ಪಡೀಲ್ ಇದರ ಪ್ರಾಂಶುಪಾಲರಾಗಿ ಧರ್ಮಪಾಲ್ ದೇವಾಡಿಗ ಆಯ್ಕೆ

ಮಂಗಳೂರು:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಬಾಯರು ಕೋ ಅಪರೇಟಿವ್ ಬ್ಯಾಂಕ್ ನಿರ್ದೇಶಕ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸಂಚಾಲಕ ಜನಸ್ನೇಹಿ ಮಂಚೂಣಿ ಯುವನಾಯಕ ರಂಗ ಕಲಾವಿದ, ಯಕ್ಷಗಾನ ಪಾತ್ರದಾರಿ, ಶ್ರೀಯುತ ಧರ್ಮಪಾಲ್ ದೇವಾಡಿಗ ( 25) ಇವರು ಅಮೃತ ಕಾಲೇಜ್ ಪಡೀಲ್ ಇದರ ಪ್ರಾಂಶುಪಾಲರಾಗಿ ಅಯ್ಕೆಯಾಗಿದ್ದಾರೆ,

ಇವರಿಗೆ ಹೃದಯಪೂರ್ವಕ ಶುಭಾಶಯಗಳು,
 


Share