ಮಂಗಳೂರು: ದೇವಾಡಿಗ ಯೂಥ್ (Devadiga Youth) ಇದರ ವತಿಯಿಂದ ಒಂದು ದಿನದ ಪ್ರವಾಸ 

ಮಂಗಳೂರು: ದೇವಾಡಿಗ ಯೂಥ್ (Devadiga Youth) ಮಂಗಳೂರು ಇದರ ವತಿಯಿಂದ ಭಾನುವಾರದ ಮಜಾ ಒಂದು ದಿನದ ಪ್ರವಾಸ  ರಿವರ್ ರೂಸ್ಟ್ ಮೂಡಶೆಡ್ಡೆ ಮಂಗಳೂರುನಲ್ಲಿ ಏರ್ಪಡಿಸಲಾಗಿತ್ತು. ಮನರಂಜನೆಯ ಆಟಗಳು, ಜಲಕ್ರೀಡೆ, ರೈನ್ ಡಾನ್ಸ್, ಜೊತೆಗೆ ಶ್ರೀ ದೇವಾದಾಸ್ ದೇವಾಡಿಗ ಇವರು ಜಾದೂ ಪ್ರದರ್ಶನ ನಡೆಸಿ ಮನರಂಜಿಸಿದರು.  

ಶ್ರೀ ಕರುಣಾಕರ MH ಇವರ ಸಹಕಾರದೊಂದಿಗೆ ಅಭಿಜಿತ್ ಬಿಜೈ , ವಿಜೇಶ್ ಮಂಗಳಾದೇವಿ, ಸುಮಿತ್ ಗೋರಿಗುಡ್ಡೆ , ತಿಲಕ್ ದೇವಾಡಿಗ ನೇತೃತ್ವವಹಿಸಿ ಕೊಂಡಿದ್ದರು.

 


Share