ಯುವ ನಾಯಕ ವಿಜೇಶ್ ದೇವಾಡಿಗ ಮಂಗಳಾದೇವಿಯವರಿಗೆ ಸನ್ಮಾನ

ಮಂಗಳೂರು:ತಾ.28-07-2019 ರಂದು ಸಭಾಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಆಟಿದೊಂಜಿ ದಿನ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮತ್ತು ಸಮಕಾಲೀನ ಪ್ರತಿಭೆಗಳೊಂದಿಗೆ ಪ್ರತಿಭಾವಂತ ಯುವ ನಾಯಕ ವಿಜೇಶ್ ದೇವಾಡಿಗ ಮಂಗಳಾದೇವಿಯವರಿಗೆ ಸನ್ಮಾನಿಸಿ ಗುರುತಿಸಿ ಗೌರವ ಸನ್ಮಾನವನ್ನು ನೀಡಿ ಅಭಿನಂದಿಸಿದರು. 


 


Share