ದಿನಾಂಕ 25/08/2019 ಬೆಂಗಳೂರಲ್ಲಿ ’ ಶ್ರಾವಣ ಸಂಭ್ರಮ’

ಬೆಂಗಳೂರಿನಲ್ಲಿ ವಾಸವಾಗಿರುವ ದೇವಾಡಿಗ ಭಾಂದವರಿಗಾಗಿ ,ದೇವಾಡಿಗ ನವೋದಯ ಸಂಘವು ದಿನಾಂಕ 25/08/2019 ಭಾನುವಾರದಂದು. ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ, * ಕೃಷ್ಣಾ ಮತ್ತು ರಾಧಾ ಛದ್ಮವೇಷ (ವಯೋಮಿತಿ  00 ಇಂದ 06 ವರ್ಷಕ್ಕೆ ಒಳಪಟ್ಟು), ಶ್ರಾವಣ ದ ವಿಶೇಷ ತಿಂಡಿ ತಿನಿಸು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು* ನಡೆಯಲಿದೆ. ಈ ಸಮಾಜಮುಖಿ ಕಾರ್ಯಕ್ರಮದಲ್ಲಿ, ಸಮಾಜ ಭಾಂದವರಾದ ತಾವುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ವಿನಂತಿ. ಸಾಂಸಕೃತಿಕ ಕಾರ್ಯಕ್ರಮದಲ್ಲಿ  ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ದಿನಾಂಕ 18.08.2019 ಒಳಗಾಗಿ  ನೊಂದಾಯಿಸಬಹುದು. ಹೆಚ್ಚಿನ ಮಾಹತಿಗಳಿಗಾಗಿ ನಮ್ಮನ್ನು ಸಂಪರ್ಕಿಸಿ:

ಸಾಧನಾ ಪ್ರಕಾಶ್ (8971270684) ಗೋಪಾಲ್ ಶೇರಿಗಾರ್ (9731754434)

           

             

ಸ್ಥಳ:- ರಾಧಾಕೃಷ್ಣ ಕಲ್ಯಾಣ ಮಂಟಪ ವಿಜಯನಗರ ಬೆಂಗಳೂರು

ಹೆಚ್ಚಿನ ಮಾಹತಿಗಳಿಗಾಗಿ ನಮ್ಮನ್ನು ಸಂಪರ್ಕಿಸಿ

ಬಿ‌.ಆರ್ ದೇವಾಡಿಗ (9880513325)
ಚರಣ್ ಬೈಂದೂರ್ (9964605360)
ಸುಧೀರ್ ದೇವಾಡಿಗ (9886640428)
ವಿಶಾಲ್ ಪ್ರಮೋದ್ (9901781939)

ಆಮಂತ್ರಣ ಪತ್ರಿಕೆ ಸಿಗದ ಭಾಂದವರು ಇದನ್ನೇ ಆಮಂತ್ರಣ ಎಂದು ಪರಿಗಣಿಸಿ ಕಾರ್ಯಕ್ರಮಕ್ಕೆ ಹಾಜರಾಗಬೇಕಾಗಿ ಕಳಕಳಿಯ ಮನವಿ.


Share