ನಮ್ಮ ಹೆಮ್ಮೆಯ ಪತ್ರಕರ್ತರು: ನಾಗರಾಜ ದೇವಾಡಿಗ ರಾಯಪ್ಪಮಠ ಹಾಗೂ ರಾಜ ದೇವಾಡಿಗ ಮಠದ ಬೆಟ್ಟು

ಕುಂದಾಪುರ:  ಕುಂದಾಪುರ ದೇವಾಡಿಗ ಸಂಘದ ಅಧ್ಯಕ್ಷರಾದ  ನಾಗರಾಜ ದೇವಾಡಿಗ  ರಾಯಪ್ಪಮಠ ಅವರು ಕುಂದಾಪುರ ವಲಯದ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸತತ ಮೂರನೇ ಭಾರಿಗೇ ಆಯ್ಕೆ ಗೊಂಡಿದ್ದಾರೆ..

ಅವರಿ ನಮ್ಮ ಅಭಿನಂದನೆಗಳು ಹಾಗೂ ಶುಭಾಶಯಗಳು 

2) ಕುಂದಾಪುರದ ಶ್ರೀ ರಾಜ ದೇವಾಡಿಗ ಮಠದ ಬೆಟ್ಟು ಅವರು ಸೌತ್ ಕೆನರಾ ಫೋಟೊಗ್ರಫರ್ಸ್ ಅಸೋಸಿಯೇಶನ್ನ ನ ಕುಂದಾಪುರ ವಲಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆವರಿಗೆ ನಮ್ಮ ಅಭಿನಂದನೆ ಹಾಗೂ ಹಾರ್ಧಿಕ ಶುಭಾಶಯಗಳು.


Share