ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು ಅವರಿಗೆ ಜೇಸಿ ಸಾಧನಶ್ರೀ ಪ್ರಶಸ್ತಿ

ಬೈಂದೂರು: ಜೇಸಿರೆಟ್ಸ್ ಬೈಂದೂರು ಇದರ ಅದ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು ಅವರಿಗೆ ಜೇಸಿ ಸಾಧನಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯವರಾಗಿರುವ  ಪ್ರಿಯದರ್ಶಿನಿ ಅವರು ಪಾರ್ಟಿಯ ಮಹಿಳಾ ಮೋರ್ಚದ ಅದ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರಿಗೆ ದೇವಾಡಿಗ.ಕಾಮ್ ಪರವಾಗಿ ಅಭಿನಂದನೆ ಹಾಗೂ ಶುಭಹಾರೈಕೆಗಳು.


Share