ಬಾರ್ಕೂರು: ಶ್ರೀ ಏಕನಾಥೇಶ್ವರಿ ದೇವಸ್ಥಾನದ ನೂತನ ತೆರೆದ ಸಭಾಂಗಣಕ್ಕೆ ಶಂಕುಸ್ಥಾಪನೆ

ಬಾರ್ಕೂರು:  ನೂತನ ತೆರೆದ ಸಭಾಂಗಣಕ್ಕೆ ಸಮಾಜದ ಹಿರಿಯರ ಹಾಗೂ ವಿಶ್ವಸ್ಥರ ಉಪಸ್ಥಿತಿಯಲ್ಲಿ ೧೯-೦೮-೨೦೧೯ ಶ್ರೀ ಏಕನಾಥೇಶ್ವರಿ ದೇವಸ್ಥಾನದ ಪ್ರಾಂಗಣದಲ್ಲಿ  ಶಂಕುಸ್ಥಾಪನೆ ನೆರವೇರಿಸಲಾಯ್ತು.  ನವರಾತ್ರಿಯ ಶುಭಾವಸರದಲ್ಲಿ ಉದ್ಘಾಟನೆಯಾಗುವಂತೆ ಶ್ರೀ ದೇವಿಯಲ್ಲಿ ಪ್ರಾರ್ಥಿಸಲಾಯ್ತು. 
ಶುಭಂಮಸ್ತು.


Share