ದ.ಕ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶೋಭಾ ಸೋಮನಾಥ್ ದೇವಾಡಿಗ ಪಾವಂಜೆ! (Updated)
ಪಾವಂಜೆ: ಮಾನಂಪಾಡಿ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿತ್ತಿರುವ ಶೋಭಾ ಸೋಮನಾಥ್ ದೇವಾಡಿಗ ಪಾವಂಜೆಯವರಿಗೆ ದ.ಕ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದು ನಮಗೆಲ್ಲರಿಗೂ ಹೆಮ್ಮೆ, ಇದು ನಿಮ್ಮ ಶ್ರಮಕ್ಕೆ ಸಂದ ಗೌರವ.
ಶೋಭಾ ಅವರು ಸೋಮನಾಥ್ ದೇವಾಡಿಗ ಪಾವಂಜೆಯವರ ಪತ್ನಿ ಹಾಗೂ ದೇವಾಡಿಗ ಸಮಾಜ ಸೇವಾ ಸಂಘಪಾವಂಜೆ ಇದರ ಸಕ್ರಿಯ ಕಾರ್ಯಕರ್ತೆ.
ದೇವರು ಇನ್ನು ಮುಂದಿನ ದಿನಗಳಲ್ಲಿ ರಾಜ್ಯ, ದೇಶಗಳಲ್ಲೂ ನಿಮ್ಮನ್ನು ಗುರುತಿಸುವಂತಾಗಲಿ ಎಂದು ನಮ್ಮ ಶುಭ ಹಾರೈಕೆಗಳು.