ಚಂದ್ರ ದೇವಾಡಿಗ ಸಾಲಿಮಕ್ಕಿ ಬಿಜೂರು ಇವರಿಗೆ ಸನ್ಮಾನ

ಉಪ್ಪುಂದ:  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ CA ತೇರ್ಗಡೆ ಹೊಂದಿದ ಗ್ರಾಮೀಣ ಪ್ರತಿಭೆ ಚಂದ್ರ ದೇವಾಡಿಗ ಸಾಲಿಮಕ್ಕಿ ಬಿಜೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


Share