ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಪ್ರಗತಿಗೆ ಧನ ಸಹಾಯ ಮಾಡಿ

ಉಡುಪಿ: ನಮ್ಮ ದೇವಾಡಿಗ ಸಮಾಜದ ಪ್ರತಿಭೆ ಉಡುಪಿಯ ಪ್ರಗ್ರತಿ ಎಸ್  ಊರಿನ ಹಾಗೂ ಸಮಾಜದ ಹೆಸರನ್ನು ವಿಶ್ವ ಮಟ್ಟಕ್ಕೆ ಮಿಂಚಿಸಲಿದ್ದಾಳೆ, ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಆಗಿರುವ ಇವಳಿಗೆ ನಮ್ಮ ಸಹಾಯದ ಅವಶ್ಯಕತೆ ಇದೆ. 

 ಇವಳು ಉಡುಪಿಯ ಗೀತಾ ಯಸ್ ಹಾಗೂ ದಿ! ಯು ಸುಂದರ್ ಅವರ ಮಗಳು.

ಇವಳಿಗೆ ಸಹಾಯ ಮಾಡಲು ಇಚ್ಛಿಸುವವರು, ಈ ಕೆಳಗಿನ ಬ್ಯಾಂಕ್ ಖಾತೆಗೆ ಸಹಾಯಧನ ಕಳಿಸಬಹುದು, 

Corporation Bank
Pragathi S 
A/c noA/c number : 520101021809018.
IFSC :  CORP0000733.


Share