ಉಪ್ಪುಂದ: ಜೇಸಿ ಸಪ್ತಾಹದಲ್ಲಿ ಜಗದೀಶ್ ದೇವಾಡಿಗ ಮೇಲ್ಮನೆ ಹಾಗೂ ಸುಮನ ದೇವಾಡಿಗರಿಗೆ ಸನ್ಮಾನ

ಉಪ್ಪುಂದ: 15ನೇ ಜೇಸಿ ಸಪ್ತಾಹ 2019 ಸಮರ್ಜಿತ್ ಸಾಂಸ್ಕ್ರತಿಕ ಚಿಲುಮೆ 5ನೇ ದಿನದ  ಕಾರ್ಯಕ್ರಮದ ಭವ್ಯ ವೇದಿಕೆಯಲ್ಲಿ ಹಲವಾರು ಸಂಘ ಸಂಸ್ಥೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಮತ್ತು ಕವಿಯಾದ ಶ್ರೀ ಜಗದೀಶ್ ದೇವಾಡಿಗ ಮೇಲ್ಮನೆ ಉಪ್ಪುಂದ ರವರನ್ನು ಹಾಗೂ ಉಡುಪಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಶ್ರೀಮತಿ ಸುಮನ ದೇವಾಡಿಗರನ್ನು ಸನ್ಮಾನಿಸಲಾಯಿತು.


Share