ದೇವಾಡಿಗ ಸಂಘ ದುಬೈನ ಅಧ್ಯಕ್ಷ ದಿನೇಶ್ ಕುಮಾರ್ ದಂಪತಿಗೆ ಸನ್ಮಾನ

ನಾಗೂರು:  ದೇವಾಡಿಗ ಸಂಘ ದುಬೈನ ಅಧ್ಯಕ್ಷರಾದ ದಿನೇಶ್ ಕುಮಾರ್ ದೇವಾಡಿಗ ಮತ್ತು ಅವರ ದಂಪತಿಯನ್ನು  ದಿನೇಶ್ ದೇವಾಡಿಗ ನಾಗೂರು ನೇತೃತ್ವದ ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಮತ್ತು ವಿವಿಧ ದೇವಾಡಿಗ ಸಂಘಗಳ ವತಿಯಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಅಣ್ಣಯ್ಯ ಶೇರಿಗಾರ್, ಕದಂ  ದುಬೈನ ಉಪಾಧ್ಯಕ್ಷರಾದ ಸುರೇಶ್ ದೇವಾಡಿಗ ಬಿಜೂರು, ಶಾರದಾ ದೇವಾಡಿಗ ಚಿತ್ರಾಡಿ ನಾಗೂರು ಹಾಗೂ ವಿವಿಧ ದೇವಾಡಿಗ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.


Share