ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು : ಶರನ್ನವರಾತ್ರಿ ಮಹೋತ್ಸವ - 2019

ಬಾರ್ಕೂರು: ಓಂ ಶ್ರೀ ಏಕನಾಥೇಶ್ವರಿಯೇ ನಮಃ ,ಪ್ರಿಯ ಭಕ್ತರೇ ,ದಿನಾಂಕ 29-9-2019 ಪ್ರಾರಂಭಗೊಂಡು ದಿನಾಂಕ 8-10-2019ವರೆಗೆ ಶರನ್ನವರಾತ್ರಿ ಮಹೋತ್ಸವವು ದಿನಂಪ್ರತಿ ಚಂಡಿಕಾಯಾಗ ಹಾಗೂ ದುರ್ಗನಮಸ್ಕರ ಪೂಜೆ ನಡೆಯಲಿದೆ, ತಾಯಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ,ದೇವರ ಉತ್ಸವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲಿ ಭಾಗವಹಿಸಿ ಶ್ರೀ ದೇವರ ಕೃಪಕಟಾಕ್ಷಕ್ಕೆ ಪಾತ್ರರಗಬೇಕು ..

ಧಾರ್ಮಿಕ ಕಾರ್ಯಕ್ರಮಗಳು,
ಚಂಡಿಕಾಯಾಗ ಸೇವಾಕರ್ತರು.
29-9-2019- ಶ್ರೀಮತಿ ಶಾರದಾ ಮತ್ತು ಶ್ರೀ ಅಣ್ಣಯ್ಯ ಶೇರಿಗಾರ್ ಪುಣೆ ಹಾಗೂ ದೇವಾಡಿಗ ಸಂಘ ಬೆಂಗಳೂರು
30-9-2019 -ದೇವಾಡಿಗ ಸಮಾಜ ಸೇವಾ ಸಂಘ ಕುಂದಾಪುರ ಹಾಗೂ ಕಸ್ತೂರಿ ಮತ್ತು ಮನೆಯವರು ಉಡುಪಿ 
1-10-2019 - ಶ್ರೀಮತಿ ಸಂಧ್ಯಾ ಮತ್ತು ಶ್ರೀ ಬಿ.ಜಿ.ಲಕ್ಷ್ಮೀಕಾಂತ್ ಬೆಸ್ಕೂರ್, ಉಡುಪಿ , ಶ್ರೀಮತಿ ಶಾರದಾ ರವಿ ದೇವಾಡಿಗ ಮತ್ತು ಶ್ರೀಮತಿ ಸುಶೀಲ ಬಸವ ದೇವಾಡಿಗ ತಲ್ಲೂರು
2-10-2019-ದೇವಾಡಿಗ ಸುಧಾರಕ ಸಂಘ ಕಾರ್ಕಳ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀ ಜನಾರ್ಧನ ಪಡು ಪಣಂಬೂರು,
3-10-2019 - ದೇವಾಡಿಗ ಸಮಾಜ ಸೇವಾ ಸಂಘ ಕೋಟೇಶ್ವರ ಹಾಗೂ ಶ್ರೀಮತಿ ಪ್ರೇಮ ಮತ್ತು ರಾಮ ದೇವಾಡಿಗ ಕೋಟ,
4-10-2019 - ದೇವಾಡಿಗ ಭಕ್ತಬಿಮನಿಗಳು ಮಂಗಳೂರು, ಹಾಗೂ ಶ್ರೀಮತಿ ಪ್ರೇಮ ಮತ್ತು ನಾರಾಯಣ ದೇವಾಡಿಗ ಕುಂಬಾಶಿ,
5-10-2019 -ಶ್ರೀಮತಿ ಸುಜಾತ  ಮತ್ತು ಶ್ರೀ ಧರ್ಮಪಲ್ ದೇವಾಡಿಗ ಮುಂಬೈ,ಶ್ರೀಮತಿ ಶಶಿಕಾಂತಿ ಮತ್ತು ಶ್ರೀ ನರಸಿಂಹ ದೇವಾಡಿಗ ಪುಣೆ, 
6-10-2019 -ಸಾಮೂಹಿಕ ನವಚಂಡಿಕಯಾಗ*
7-10-2019 - ಶ್ರೀಮತಿ ಸೂಚಿತ್ರಾ ಆರ್ ಶ್ರೀ ಎನ್ ರಘುರಾಮ ದೇವಾಡಿಗ ಆಲೂರು, - ಶ್ರೀ ಗೋಪಾಲ್ ಮೊಯಿಲ್ ಮತ್ತು ಸಹೋದರು ,ಮುಂಬೈ,- ಶ್ರೀಮತಿ ರಂಜಿತಾ ವಿನೋದ್ ಕುಮಾರ್ ಬೆಂಗಳೂರು,
8-10-2019 - ಕರ್ನಾಟಕ ರಾಜ್ಯ ದೇವಾಡಿಗ ಸಂಘ (ರಿ)ಮಂಗಳೂರು, ಶ್ರೀಮತಿ ಸುಲೋಚನಾ ಮತ್ತು ಶ್ರೀ ಕೆ ಗೋವಿಂದ ,ಬೆಂಗಳೂರು,
(ದೇವಸ್ಥಾನಕ್ಕೆ ಬೆಳ್ಳಗೆ 8.00ಕ್ಕೆ ಕದಿರು ಕಟ್ಟುವುದು,)

ದುರ್ಗಾ ನಮಸ್ಕಾರ ಸೇವಾಕರ್ತರು
29-9-2019- ಶ್ರೀಮತಿ ಉಷರಾಣಿ ಚೆನ್ನಪ್ಪ ಮೊಯ್ಲಿ ,ಉಡುಪಿ,
30-9-2019 -ದೇವಾಡಿಗ ಸೇವಾ ಸಂಘ ,ಉಡುಪಿ 
2-10-2019 - ದೇವಾಡಿಗ ಸುಧಾರಕ ಸಂಘ ಕಾರ್ಕಳ,
5-10-2019 -ಕರ್ನಾಟಕ ರಾಜ್ಯ ದೇವಾಡಿಗ ಸಂಘ, ಉಪಸಂಘ ಹಿರಿಯಡ್ಕ,
6-10-2019 - ಶ್ರೀಮತಿ ಜಯಶ್ರೀ ಮತ್ತು ಯಾದವ ದೇವಾಡಿಗ ,ಪಾವಂಜೆ,
7-1೦-2019 - ಶ್ರೀಮತಿ ಸುಂದರಿ ದೇವಾಡಿಗ ,ಕೂಳೂರು, ಪಂಜಿಮೊಗರು, 

ಪೂಜೆ ಸಮಯ - ಚಂಡಿಕಾಯಾಗ ಬೆಳ್ಳಗೆ 8.00-12.00ಗಂಟೆ ತನಕ,
ಮಹಾಪೂಜೆ -12.15ಕ್ಕೆ
ಅನ್ನಸಂತರ್ಪಣೆ -12.30-2.30ತನಕ
ದುರ್ಗ ನಮಸ್ಕಾರ ಪೂಜೆ -4.00-7.00ತನಕ
ಮಹಾಪೂಜೆ - ರಾತ್ರಿ 7.30ಕ್ಕೆ
ಪ್ರಸಾದ ವಿತರಣೆ -ರಾತ್ರಿ 8.00ಗಂಟೆಗೆ

ದಿನಾಂಕ 6.10.2019 ನಡೆಯುವ ಸಾಮೂಹಿಕ ನವಚಂಡಿಕಯಾಗದಲ್ಲಿ ಭಕ್ತಭಿಮಾನಿಗಳು ರೂ 2000/- ಪಾವತಿಸಿ ರಶೀದಿ ಪಡೆದುಕೊಂಡು ಸಂಕಲ್ಪದೊಂದಿಗೆ ಭಾಗವಹಿಸಬಹುದು, 

ರಾಷ್ಟ್ರೀಯ ಮಟ್ಟದ ಪ್ರತಿಭಾ ಪುರಸ್ಕಾರ :ದಿನಾಂಕ 6.10-2019 -

*ದೇವಸ್ತಾನದ ಎಡ ಪಶ್ವ ದಲ್ಲಿ ತೆರೆದ ಸಭಾಂಗಣದ ಉದ್ಘಾಟನೆ,

*ದೇವಾಡಿಗ  ಜನಾಂಗದ ಒಂದು ಸಾಂಸ್ಕೃತಿಕ ಅಧ್ಯಯನ M.Phil ಅಧ್ಯಯನ ಸಂಶೋಧನ ಕೃತಿ ಬಿಡುಗಡೆ,(ಶ್ರೀಮತಿ ಸುರೇಖಾ ಹೇಮಂತ ದೇವಾಡಿಗ ಮುಂಬೈ) ಮತ್ತು ಶ್ರೀ ಏಕನಾಥೇಶ್ವರಿ  ಭಜನೆ ಮತ್ತು ಭಕ್ತಿಗೀತೆಗಳ ಪುಸ್ತಕ ಬಿಡುಗಡೆ,

*ಮಧ್ಯಾಹ್ನ 3.30ಕ್ಕೆ ,ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ (ರಿ),ಬಾರಕೂರು ದೇವಾಡಿಗ ಸಂಘ(ರಿ)ಮುಂಬಯಿ ದೇವಾಡಿಗ ಸಂಘ(ರಿ)ಬೆಂಗಳೂರು ದೇವಾಡಿಗ ಸಂಘ, ಕರ್ನಾಟಕ ರಾಜ್ಯ ದೇವಾಡಿಗ ಸಂಘ(ರಿ)ಮಂಗಳೂರು,ಶ್ರೀ ಸತ್ಯನಾರಾಯಣ ಇಂಡಸ್ಟ್ರೀಸ್ ಪ್ರೈ ಲಿ ಮುಂಬೈ,ಎಲಿಜೆಂಟ್ ಗ್ರೂಪ್ ಆಫ್ ಕಂಪೆನಿಸ್ (ದುಬೈ ಶಾರ್ಜಾ ಶ್ರೀಲಂಕಾ ಇವರ ಸಹಯೋಗದಲ್ಲಿ ಎಸ್.ಎಸ್.ಯಲ್.ಸಿ ಹಾಗೂ ಪಿಯುಸಿ ಅಲ್ಲಿ 80%ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 

ಸಾಂಸ್ಕೃತಿಕ ಕಾರ್ಯಕ್ರಮಗಳು 
29-9-2019- 1.30ರಿಂದ4.30 ತನಕ ತಾಳಮದ್ದಳೆ ,ತಾಮರಸ ತಂಡ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು, ಮತ್ತೆ 4.30-7.30 ಪಂಚವಾದ್ಯ ವೈಭವ ,ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು,
1-10-2019 - ಸಮಯ 12.00-2.00 ಸ್ಯಾಕ್ಸೋಫೋನ್ ಕಚೇರಿ ಶ್ರೀ ಅಶೋಕ ದೇವಾಡಿಗ ಮತ್ತು ಬಳಗ ಹಿರಿಯಡ್ಕ
2-10-2019 -ಸಮಯ 4.30-7.30ರಿಂದ ವೈವಿಧ್ಯಮಯ ಕಾರ್ಯಕ್ರಮ ,ದೇವಾಡಿಗ ಸುಧಾರಕ ಸಂಘ ಕಾರ್ಕಳ
3-10-2019 - 4.30-6.00 ಭರತನಾಟ್ಯ  ನೃತ್ಯವಿದುಷಿ ಡಾ ಮಂಜರಿ ಚಂದ್ರ ಪುಷ್ಪರಾಜ್ ಹಾಗೂ ಅವರ ಶಿಷ್ಯೆ ಕು ಶ್ರೇಷ್ಠ ಅವರಿಂದ
5-10-2019 -2.30-4.30ರಿಂದ ಯಕ್ಷಗಾನ ನೃತ್ಯ ಕು ಕಾವ್ಯಶ್ರೀ ಅಜ್ಜಿ ಮನೆ ಬಾರಕೂರು ಹಾಗೂ 4.30-7.30ರಿಂದ   ವೈವಿಧ್ಯಮಯ ಕಾರ್ಯಕ್ರಮ ,ಕರ್ನಾಟಕ ರಾಜ್ಯ ದೇವಾಡಿಗ ಉಪಸಂಘ ಹಿರಿಯಡ್ಕ ,
6-10-2019 ,2.30-3.30ತನಕ ಒಡ್ಡಿಸ್ಸಿ ನೃತ್ಯ ಶ್ರೀಮತಿ ಝೆಲ್ಲುಮ್ ಪರಂಜಪೆ ಅವರ ಶಿಷ್ಯೆ ಕುಮಾರಿ ಅಪೂರ್ವ ಅಭಯ್ ದಾನಿ ಸಾಂತಕೃಸ್ ಮುಂಬೈ,

ನವರಾತ್ರಿ ಪುಷ್ಪಲಂಕಾರ ಸೇವೆ- ಶ್ರೀ ಎಚ್ ವಿಶ್ವನಾಥ್ ಶೇರಿಗಾರ್ ,ಮಂಜುಶ್ರಿ ಪ್ಲವರ್ ಸ್ಟಾಲ್ ಹಿರಿಯಡ್ಕ 

ಭಕ್ತರು ದೇಣಿಗೆ ನೀಡಲು ಇಚ್ಛಿಸುವವರು - 
- Shree Ekanatheshwari Temple trust (R)Barkur, Canara Bank ,Barkur ,Branch A/C No 3747201000061(ifsc No CNRB0003747) shashwatha Puja account Canara Bank ,Barkur ,Branch A/C No 3747101001893(ifsc No CNRB0003747) for Annadana Nidhi Syndicate Bank ,Barkur ,Branch A/C No 01182200079877(ifsc No SYNB0000118 ) ಪವತಿಸಬಹುದು ,ದೇಣಿಗೆ ಕಳುಹಿಸುವವರು ವಿಳಾಸ ಮತ್ತು ವಿವರಗಳನ್ನು ಕಡ್ಡಾಯವಾಗಿ ದೇವಸ್ಥಾನ ಕಚೇರಿಯ Email - sriekanatheshwaritemplebarkur@gmail.com Contact number - 0820-2587579


Share