ದೇವಾಡಿಗ ಸೇವಾ ಸಂಘ (ರಿ )ಉಡುಪಿ ;  ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಹಾಲಿ ಸಮಿತಿ ಪುನರಾಯ್ಕೆ

ಉಡುಪಿ: ಉಡುಪಿ ಸಂಘದಲ್ಲಿ ತಾ. ಅಕ್ಟೋಬರ್ 20ರಂದು ನಡೆದ  ಕಾರ್ಯಕಾರಿಣಿ ಸಮಿತಿ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಹಾಲಿ ಆಡಳಿತ ಸಮಿತಿಯ ಎಲ್ಲಾ 20 ಜನ ಸದಸ್ಯರು ಬಹುಮತದೊಂದಿಗೆ ಪುನರಾಯ್ಕೆ ಆಗಿರುತ್ತಾರೆ.

ಈ ಕೆಳಗಿನ ಎಲ್ಲಾ ಸದಸ್ಯರು ವಿಜಯಶಾಲಿಗಳಾಗಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು: 
.21.ಕೃಷ್ಣ ದೇವಾಡಿಗ 963
22.ಕೃಷ್ಣ ಶೇರಿಗಾರ್ 980
23.ಕೃಷ್ಣ ಶೇರಿಗಾರ್ 967
24.ಗಣೇಶ್ ದೇವಾಡಿಗ 999
25.ದೇಜು ಶೇರಿಗಾರ್ 971
26.ನಾರಾಯಣ್ ಶೇರಿಗಾರ್ 986
27.ನಿತ್ಯಾನಂದ್ ಶೇರಿಗಾರ್ 972
28.ಭಾಸ್ಕರ್ ಶೇರಿಗಾರ್ 1001
29.ರತ್ನಾ ಕರ್ ಜಿ ಎಸ್ 987
30.ರತ್ನಾಕರ್ ದೇವಾಡಿಗ983
31.ರಮೇಶ್ ಕೆ ಶೇರಿಗಾರ್ 976
32.ಸತೀಶ್ ಶೇರಿಗಾರ್ 967
33.ಕೆ ಸಾದು ದೇವಾಡಿಗ 964
34.ಸೀತಾರಾಮ್ ಕೆ 999
35.ಸುಜಾತ ಎಸ್ ಮೊಯ್ಲಿ 965
36ಸುದರ್ಶನ್ ಶೇರಿಗಾರ್ 980
37.ಸುಮಲತಾ ಯು 974
38.ಸುರೇಶ್ ಶೇರಿಗಾರ್ 973
39.ಹರೀಶ್ ದೇವಾಡಿಗ (ಅವಿರಾಗ್ )1004
40.ಹರೀಶ್ ಶೇರಿಗಾರ್ 998


Share