ತಲ್ಲೂರು ದೇವಾಡಿಗ ಸಂಘದ ಅದ್ಯಕ್ಷರಾಗಿ ಎಂ.ಸಂಜೀವ ಅವಿರೋಧ ಆಯ್ಕೆ

ತಲ್ಲೂರು: ದೇವಾಡಿಗ ಸಂಘ ತಲ್ಲೂರು ಇದರ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಎಂ ಸಂಜೀವ ದೇವಾಡಿಗ ತಲ್ಲೂರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಶ್ರೀಯುತರಿಗೆ ಹಾರ್ಧಿಕ ಅಭಿನಂದನೆ ಹಾಗೂ ಶುಭಹಾರೈಕೆಗಳು.


Share