ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ ಮತ್ತು ಬೀಯಿಂಗ್ ಸೋಶಿಯಲ್ ಉಡುಪಿ ಇವರಿಂದ ಬೀಜಿಯವರಿಗೆ ಸನ್ಮಾನ

( Ln.Suguna Shankar of Shankar Roofing Systems Manipal, felicitating Mr.B.G.Mohandas)

ಉಡುಪಿ: ಸಂಸ್ಕೃತಿ ವಿಶ್ವಪ್ರತಿಷ್ಠಾನ ಉಡುಪಿ ಮತ್ತು ಬೀಯಿಂಗ್ ಸೋಶಿಯಲ್ ಉಡುಪಿ ಇವರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಆತ್ಮೀಯರಾದ ಗಲ್ಫ್ ಕನ್ನಡಿಗ ಬಿ.ಜಿ ಮೋಹನ್ ದಾಸ್ ಅವರನ್ನು ಗೌರವಿಸಿದ ಕ್ಷಣ.


Share