KRDS Mangalore presents DEVADIGA Cricket TROPHY 2019

KRDS presents DEVADIGA Cricket Trophy 2019

ಮಂಗಳೂರು:  ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದೇವಾಡಿಗ ಯುವ ಸಂಘಟನೆ,ಗಾಂಧಿನಗರ, ಮಣ್ಣಾಗುಡ್ಡೆ ಇದರ ಆಶ್ರಯದಲ್ಲಿ ದೇವಾಡಿಗ ಟ್ರೋಪಿ 2019 ಜರುಗಲಿದೆ, ಇದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಆಸಕ್ತ ಕ್ರಿಕೆಟ್ ಪ್ರೇಮಿಗಳು ಸಂಘಟಕರನ್ನು ಸಂಪರ್ಕಿಸಬೇಕಾಗಿ ವಿನಂತಿ, 
ಸ್ಥಳ - ಫಿಷರೀಸ್ ಕಾಲೇಜ್ ಗ್ರೌಂಡ್ ಎಕ್ಕುರು ಮಂಗಳೂರು,

ದಿನಾಂಕ- ಡಿಸೆಂಬರ್ 7 ಮತ್ತು ಡಿಸೆಂಬರ್ 8, ಇದರ ಪ್ರವೇಶ ಶುಲ್ಕ 2000ರೂಪಾಯಿ,

ಸಂಪರ್ಕ - 
ಧನರಾಜ್ -9844247959
ಉದಯ್ ಕುಮಾರ್ ಕಣ್ವತೀರ್ಥ -873373870
ರಾಜೇಶ್ ಕದ್ರಿ -7259183932


Share