ಬಿ.ವಾಸುದೇವ ಬೈಂದೂರು ಇವರಿಗೆ’ ಕರ್ನಾಟಕ ಭೂಷಣ ’ ಪ್ರಶಸ್ತಿ ಪ್ರಧಾನ

ಬೆಂಗಳೂರು:  ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ(ರಿ) ಬೆಂಗಳೂರು ಬೆಳಗಾಂ ಹಾಗೂ ಅಲ್ ಇಂಡಿಯಾ ಕಲ್ಚರಲ್ & ಹೆರಿಟೇಜ್ ಡೆವಲಪ್ ಮೆಂಟ್ ಸೆಂಟರ್ ನ್ಯೂ ಡೆಲ್ಲಿ ಇವರಿಂದ ನ.26 ರಂದು  ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ "ಕರ್ನಾಟಕ ಭೂಷಣ ಪ್ರಶಸ್ತಿ" ಸ್ವೀಕರಿಸಿದ ಬಿ. ವಾಸುದೇವ ಬೈಂದೂರ್ .

ಇವರು ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್(ರಿ), (ಮಾತೃಶ್ರೀ ಟ್ಯುಟೋರಿಯಲ್ಸ್ ಕಾಲೇಜು) ಮಾತೃಶ್ರೀ ಕ್ರೆಡಿಟ್- ಕೋ- ಓಪರೇಟಿವ್ ಸೊಸೈಟಿ (ರಿ) ಹಾಗೂ ಮಾತೃಶ್ರೀ ಶಿಕ್ಷಣ/ಸಮಾಜ ಸೇವಾ ಸಂಸ್ಥೆ ಬೈಂದೂರು/ಕುಂದಾಪುರ ಇದರ ಸಂಸ್ಥಾಪಕರು.


Share