ಡಿ.7: ದೇವಾಡಿಗ ನವೋದಯ ಸಂಘ ® ಬೆಂಗಳೂರು ಇವರ ವಿಧ್ಯಾನಿಧಿ ಸಹಾಯಾರ್ಥವಾಗಿ ’ ಗಾನಲಹರಿ’, ಹಾಗು ”ಮರಣ ಮೃದಂಗ’ ನಾಟಕ(Updated)

ದೇವಾಡಿಗ ನವೋದಯ ಸಂಘ ® ಬೆಂಗಳೂರು

ಆತ್ಮೀಯ ಕರೆಯೋಲೆ, 

ಇವರು ಆಯೋಜಿಸಿರುವ ವಿಧ್ಯಾನಿಧಿ ಸಹಾಯಾರ್ಥವಾಗಿ ನಡೆಸಲಿರುವ  ಕಾರ್ಯಕ್ರಮ ದಿನಾಂಕ ಡಿಸೆಂಬರ್ 7 ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 8ರ ತನಕ ನಡೆಯಲಿದೆ.

ಮಧ್ಯಾಹ್ನ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು,ಹಾಗು ಮನೋಜವಂ ಅತ್ರೇಯ  ತಂಡದವರಿಂದ ಗಾನಲಹರಿ, ಹಾಗು ಲಾವಣ್ಯ ® ಬೈಂದೂರು ಇವರಿಂದ ಮರಣ ಮೃದಂಗ ಎನ್ನುವ ನಾಟಕ ಪ್ರದರ್ಶನ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಕ್ಕೆ ಎಲ್ಲರಿಗೂ ತುಂಬು ಹೃದಯದ ಸ್ವಾಗತ.

ದಿನಾಂಕ:-07/12/2019 ಶನಿವಾರ.
ಸ್ಥಳ:- ಬಂಟರ ಸಭಾ ಭವನ ಅತ್ತಿಗುಪ್ಪೆ ವಿಜಯನಗರ

( ಅತ್ತಿಗುಪ್ಪೆ ಮೆಟ್ರೊ ಸ್ಟೇಶನ್ ಹತ್ತಿರ.)
ಟಿಕೇಟ್ ದರ:-
ಸಾಮಾನ್ಯ ಪ್ರವೇಶ:- 250₹ (ಒಬ್ಬರಿಗೆ)
ಗೌರವ ಪ್ರವೇಶ:- 1000₹ (ಇಬ್ಬರಿಗೆ)

ಹೆಚ್ಚಿನ ಮಾಹಿತಿ ಹಾಗು ಟಿಕೇಟ್ ಗಾಗಿ ಸಂಪರ್ಕಿಸಿ.
ಚರಣ್ ಬೈಂದೂರ್:- 9964605360
ವಿಜಿ ಕಾಪಿಕಾಡ್:- 9108162914
ಜಿ.ಡಿ.ಕೆ ಕಂಚಿಕಾನ್:- 9844757995
ರವಿಚಂದ್ರ ಬಾರ್ಕೂರು:- 7676394459

Hearty Invitation.  WE Cordially Inviting the President of all Devadiga Sangha in Karnataka and Mumbai to participate in the auspicious programme on 7th December 2019 in Bangalore and make the programme very grand success.

Regards.  President, DNS. Bangalore.


Share