ಕುಂದಾಪುರ: ಬಿಜೆಪಿಯ ಅದ್ಯಕ್ಷ ಶಂಕರ್ ಅಂಕದಕಟ್ಟೆಯವರಿಗೆ ಸನ್ಮಾನ, ಶುಭಹಾರೈಕೆ

ಕುಂದಾಪುರ: ದೇವಾಡಿಗ ಸಂಘ ಬೆಂಗಳೂರು ವತಿಯಿಂದ ಭಾರತೀಯ ಜನತಾಪಕ್ಷ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ್ ಅಂಕದಕಟ್ಟೆಯವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಬೆಂಗಳೂರಿನ ಉಪಾಧ್ಯಕ್ಷರಾದ ಕೈಗಾರಿಕೋದ್ಯಮಿ ರಮೇಶ್ ದೇವಾಡಿಗ ವಂಡ್ಸೆ, ಬಿಜೆಪಿ ಕಾರ್ಯಕರ್ತರಾದ ಹರಿಪ್ರಸಾದ್ ರೆಂಜಾಲ್ ಮಟಂದೂರು,ರವಿ ದೇವಾಡಿಗ ತಲ್ಲೂರು, ಪುರುಷೋತ್ತಮದಾಸ್ ಉಪ್ಪುಂದ ಉಪಸ್ಥಿತರಿದ್ದರು.


Share