ಪ್ರತಿಷ್ಠಿತ ಜೆಸಿಐ ಬೈಂದೂರು ಸಿಟಿಯ ಅದ್ಯಕ್ಷರಾಗಿ ಪ್ರೀಯದರ್ಶನಿ ಬೆಸ್ಕೂರು ಆಯ್ಕೆ

ಬೈಂದೂರು: ಪ್ರತಿಷ್ಠಿತ ಜೆಸಿಐ ಬೈಂದೂರು ಸಿಟಿಯ 2020ನೇ ಸಾಲಿನ ಅದ್ಯಕ್ಷರಾಗಿ ಜೇಸಿ ಪ್ರೀಯದರ್ಶನಿ ಬೆಸ್ಕೂರು ಇವರು ಆಯ್ಕೆಯಾಗಿರುತ್ತಾರೆ.

ಸಂಘಟನಾ ಚತುರೆ,‌ ಸಹೃದಯಿ, ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು ರಿಗೆ ತುಂಬು ಹೃದಯದ ಅಭಿನಂದನೆಗಳು.


Share