ಮುಂಬೈ:  ಸುರೇಖಾ ದೇವಾಡಿಗ ಅವರ ಚೊಚ್ಚಲ ಕೃತಿ ’ದೇವಾಡಿಗ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ* ಲೋಕಾರ್ಪಣೆ- ಸನ್ಮಾನ

ಮುಂಬೈ:  ಮುಂಬೈ.ಡಿ.2: ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸಂಘ ಮುಂಬೈ ಇವರು ಜಂಟಿಯಾಗಿ ಆಯೋಜಿರುವ ದ.ರಾ.ಭೇಂದ್ರೆ ದತ್ತಿ ಉಪನ್ಯಾಸ, ಕೃತಿ ಬಿಡುಗಡೆ, ಗೌರವಾರ್ಪಣೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ ಕಲೀನಾ ಕ್ಯಾಂಪಸ್ ನ ಕವಿವರ್ಮ ಕುಸುಮಾಗ್ರಹ ಮರಾಥಿ ಭಾಷಾ ಭವನದಲ್ಲಿ ನ.30ರಂದು ಬೆಳಗ್ಗೆ 11ರಿಂದ ದಿನಪೂರ್ತಿ ನೆಡೆಯಿತು. ಈ ಕಾರ್ಯಕ್ರಮದಲ್ಲಿ  ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನೆ ವಿದ್ಯಾರ್ಥಿ  ಸುರೇಖಾ ದೇವಾಡಿಗ ಅವರ *ದೇವಾಡಿಗ ಜನಾಂಗ ಒಂದು ಸಾಂಸ್ಕೃತಿಕ ಅಧ್ಯಯನ* ಲೋಕಾರ್ಪಣೆ ಗೊಂಡಿತು.. ಅಖಿಲ ಭಾರತ ತುಳು ಒಕ್ಕೂಟದ ಅದ್ಯಕ್ಷ ಧರ್ಮಪಾಲ್ ದೇವಾಡಿಗ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದರು.

ಸುರೇಖಾ ಎಚ್. ದೇವಾಡಿಗ ಅವರ ’ದೇವಾಡಿಗ ಜನಾಂಗ ಒಂದು ಸಾಂಸ್ಕತಿಕ ಅಧ್ಯಯನ’ ಕೃತಿ ಬಿಡುಗಡೆ (Click)

 


Share