ಸಾಲಿಗ್ರಾಮದ ಪ್ರಜ್ವಲ್ ನಾಗರಾಜ ದೇವಾಡಿಗರಿಗೆ ಬೆಂಚ್ ಪ್ರೆಸ್ ಪವರ‍್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ

ಸಾಲಿಗ್ರಾಮ:  ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಪವರ‍್ ಲಿಪ್ಟಿಂಗ್ ಸ್ಪರ್ಧೆಯ 59ಕೆ ಜಿ ವಿಬಾಗದಲ್ಲಿ ಸಾಲಿಗ್ರಾಮದ ಪ್ರಜ್ವಲ್ ನಾಗರಾಜ ದೇವಾಡಿಗ ಅವರು ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ


Share