ಬಿ.ಜಿ.ಮೋಹನ್ ದಾಸ್ ರನ್ನು ಅಭಿನಂದಿಸಿದ ಅಖಿಲ ಭಾರತ ತುಳು ಒಕ್ಕೂಟದ ಅದ್ಯಕ್ಷ ದರ್ಮಪಾಲ್ ದೇವಾಡಿಗ

ಮಣಿಪಾಲ:ಮೊನ್ನೆ ನಡೆದ ಹುಟ್ಟೂರು ಸನ್ಮಾನ ಮುಂದೂಡಿದ ಕಾರಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಡಚಣೆಯಾದ್ದರಿಂದ ಅಖಿಲ ಭಾರತ ತುಳು ಒಕ್ಕೂಟದ ಅದ್ಯಕ್ಷ ದರ್ಮಪಾಲ್ ದೇವಾಡಿಗರವರು ತಾ.5 ರಂದು ಪತ್ನೀ ಸಮೇತ ಬೀಜಿ ದಂಪತಿಗಳನ್ನು ಮಣಿಪಾಲದ ಅವರ ಸ್ವಗೃಹದಲ್ಲಿ ಭೇಟಿಯಾಗಿ ಅಭಿನಂದಿಸಿದರು.

ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಸಂಚಾಲಕ ಹಿರಿಯಡ್ಕ ಮೋಹನ್‍ದಾಸ್, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ ಅವರು ಉಪಸ್ಥಿತರಿದ್ದರು. 

 


Share