ಬೆಂಗಳೂರು: ನವೋದಯ ದೇವಾಡಿಗ ಸಂಘದ ಕಾರ್ಯಗಳಿಗೆ ಮುಖ್ಯಮಂತ್ರಿ ಶ್ಲಾಘನೆ; ಸಂಗೀತ ವಿದ್ಯಾಲಯದ ಬಗ್ಗೆ ಸ್ಥಳದ ಅನುದಾನ ಪರಿಸೀಲನೆಯಲ್ಲಿ.

ದೇವಾಡಿಗ ನವೋದಯ ಸಂಘ ವಿದ್ಯಾನಿಧಿ ಉದ್ಘಾಟನೆ, ದಾನಿಗಳು ದಿನೇಶ್ ಚಂದ್ರಶೇಖರ್ ದುಬೈ-ನಾಗೂರು

ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರು ಅವರ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನವೋದಯ ಸಂಘದಪರವಾಗಿ ಎಲ್ಲರನ್ನು ಸ್ವಾಗತಿಸಿತ್ತಾ ಕಾರ್ಯ ಚಟುವಿಕೆಗಳನ್ನು ವಿವರಿಸಿ ಸಂಘದ ವಿದ್ಯಾನಿಧಿ ಮತ್ತು  ಸ್ವಂತ ಕಾರ್ಯಾಚರಣೆಗೆ ಸ್ಥಳದ ಕೊರತೆ ಬಗ್ಗೆ ವಿವರಿಸಿ, ಸಂಘದಿಂದ ಸಂಗೀತ ಶಾಲೆ ಪ್ರಾರಂಬಿಸುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸಂಘಕ್ಕೆ ಒಂದು ಜಾಗ(Plot)ವನ್ನು ಅನುದಾನ ಮಾಡುವಂತೆ ವಿನಂತಿಸಿದರು. ಅಂತೆಯೇ ಸಂಘದ ಅದ್ಯಕ್ಷ ಬಿ.ರಾಮರವರು ಮುಖ್ಯಮಂತ್ರಿಯವರ್ಯರಿಗೆ ಮನವಿ ಅರ್ಪಿಸಿದರು.


Share