ಡಾ. ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿಗೆ(2020) ರವೀಂದ್ರ ದೇವಾಡಿಗ ನಾಯ್ಕನಕಟ್ಟೆ ಆಯ್ಕೆ

ಅಂಪಾರು: ಶ್ರವಣ ನ್ಯೂನತೆ ಹೊಂದಿದವರ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವವರಿಗೆ ನೀಡಲಾಗುವ ಡಾ. ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿಗೆ(2020) ಅಂಪಾರು ವಾಗ್ಜೋತಿ ಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ದೇವಾಡಿಗ ನಾಯ್ಕನಕಟ್ಟೆ ಆಯ್ಕೆಯಾಗಿರುತ್ತಾರೆ.

ಈ ಪ್ರಶಸ್ತಿಯನ್ನು ದಿನಾಂಕ 02/01/2020 ಗುರುವಾರ ಕಾರ್ಯ ಸಿದ್ಧಿ ಮಂಟಪ ಗಿರಿ ನಗರ ಬೆಂಗಳೂರಿನಲ್ಲಿ ಗಣ್ಯರ ಸಮ್ಮುಖದಲ್ಲಿ ನೀಡಲಾಗುವುದು.


Share