ಬೆಂಗಳೂರು: ತಕ್ಷೀಲ್ ಎಂ ದೇವಾಡಿಗರಿಗೆ ’ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ ರತ್ನ’ ಪ್ರಶಸ್ತಿ

ಬೆಂಗಳೂರು: ತಾ. 01/01/2020 ರಂದು  ಕನಾ೯ಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ (ರಿ) ಬೆಂಗಳೂರು; ಸಮಾಜ ಕಲ್ಯಾಣ ಸಂಸ್ಥೆ (ರಿ) ಬೆಂಗಳೂರು ಹಾಗೂ ಶ್ರೀ ಮುರಸಿದ್ದೇಶ್ವರ ಕಲಾ ಪೋಷಕ ಸಂಘ (ರಿ) ಮುರಗುಂಡಿ ಇವರಿಂದ  ರವೀಂದ್ರ ಕಲಾಕ್ಷೇತ್ರ ಆವರಣ ನಯನ ಸಭಾ ಭವನ ಬೆಂಗಳೂರಿನಲ್ಲಿ ಜರಗುವ  ’ರಾಷ್ಟ್ರಮಟ್ಟದ ಮಕ್ಕಳ ಕಲಾ ಪ್ರತಿಭೋತ್ಸವ ’ ದಲ್ಲಿ  ಅದ್ಬುತ ಬಹುಮುಖ ಪ್ರತಿಭೆ,ಕರಾವಳಿ ಸಿರಿ ತಕ್ಷೀಲ್ ಎಂ ದೇವಾಡಿಗ ಇವರ ಪ್ರತಿಭೆಯನ್ನು ಗುರುತಿಸಿ "ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ  ರತ್ನ’ ಪ್ರಶಸ್ತಿ ನೀಡಿ ಗೌರವಿಸಲ್ಲಿದ್ದಾರೆ.

ಇವರನ್ನು ಹೃದಯಸ್ಪಶಿ೯ ಅಬಿನಂದಿಸುವ ದೇವಾಡಿಗ.ಕಾಮ್


Share