ಮಂಗಳೂರು: ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ಗಳಿಸಿದ ನಿಖಿಲ್ ಪಿ ದೇವಾಡಿಗ  

ಮಂಗಳೂರು: ಶ್ರೀ ಪದ್ಮನಾಭ ದೇವಾಡಿಗ ಮಂಗಳಾದೇವಿ ಮತ್ತು ಮಮತಾ ಪದ್ಮನಾಭ ದೇವಾಡಿಗ ಮಂಗಳಾದೇವಿ ಇವರ ಪುತ್ರನಾದ ನಿಖಿಲ್ ಪಿ ದೇವಾಡಿಗ B.Sc in animation ನಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ *ಪ್ರಥಮ ರಾಂಕ್ ಮತ್ತು ಚಿನ್ನದ ಪದಕ* ಪಡೆದಿರುತ್ತಾರೆ.

ಇವರು ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದ ವಿದ್ಯಾರ್ಥಿ ಯಾಗಿದ್ದಾರೆ.

ಅಭಿನಂದನೆ ಹಾಗೂ ಶುಭ ಹಾರೈಕೆಗಳು


Share