ಮಂಗಳೂರು: ಬರ್ಕೆ ರಾಜ ಕಾಫಿಯ ಶ್ರೀಮತಿ ಸರೋಜಿನಿ ದೇವಾಡಿಗ ನಿಧನ

ಮಂಗಳೂರು: ಬರ್ಕೆ ರಾಜ ಕಾಫಿ ಯ ದಿ! ವೀರಪ್ಪ ದೇವಾಡಿಗ ಇವರ ಧರ್ಮ ಪತ್ನಿ, ಶ್ರೀಮತಿ ಸರೋಜಿನಿ ದೇವಾಡಿಗ ಇವರು ಇವತ್ತು ನಿಧನ ಹೊಂದಿದ್ದಾರೆ ,

ಇವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬ ದವರಿಗೆ ದುಃಖ ಬರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಮತ್ತು  ಇವರ ಆತ್ಮಕ್ಕೆ ಶಾಂತಿ ಸದ್ಗತಿ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇವೆ

ಮೃತರ ಅಂತ್ಯ ಸಂಸ್ಕಾರವು ನಾಳೆ ಬೆಳಗ್ಗೆ 10ಗಂಟೆಗೆ ಸ್ವಗ್ರಹದಲ್ಲಿ ನಡೆಯಲಿದೆ,


Share