(Updated) Remarkable performance in SSLC: Praveen,Vinay, Ramya, Swasthika shine

 

Praveen devadiga who got 99.2 persent in SSLC Exam,at Srivali school ,Chithrapura Bhatkal ( 620/625)

ವಿನಯ ದೇವಾಡಿಗ 98.72% ಸರಕಾರಿ ಪ್ರೌಢಶಾಲೆ ಬಿಜೂರು ಕುಂದಾಪುರ ತಾಲೂಕು

ಬೈಂದೂರು ವಿದ್ಯಾರ್ಥಿಗಳ ಸಾಧನೆ... ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ರಮ್ಯಾ ದೇವಾಡಿಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದು ಶೇ.97.76 % ಫಲಿತಾಂಶ ಪಡೆದಿರುತ್ತಾಳೆ.ಇವಳು ಬೈಂದೂರಿನ ಪಡುವರಿ ಗ್ರಾಮದ ಅಚಾರಿಹಿತ್ಲು ರಂಗ ದೇವಾಡಿಗ ಹಾಗೂ ಯಶೋಧ ಡಂಪತಿಯ ಪುತ್ರಿ......

ಬಿಜೂರು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿನಯ ದೇವಾಡಿಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ ಪಡೆದು ಶೇ.98.72 % ಫಲಿತಾಂಶ ಪಡೆದಿರುತ್ತಾನೆ.ಇವನು ಬಿಜೂರು ಗ್ರಾಮದ ಕಟ್ಟೆಮನೆ ಲಲಿತಾ ದೇವಾಡಿಗ ಹಾಗೂ ಅಣ್ಣಪ್ಪ ದೇವಾಡಿಗ ದಂಪತಿಯ ಪುತ್ರ.

Ramya from Byndoor Govt.Junior college scored 611/625, 97•76% in SSLC board examination.

Surathkal Sunitha & Sadashiva devadigas daughter Swasthika devadiga got 96 percentage in SSLC, Vidyadaine school surathkal

Deepthi devadiga got 95.36 percentage in SSLC 

St. Joseph Highschool Belman.

Sheethal devadiga, D/o Mr Sudhakar & Rachana devadiga karkala got 95% in SSLC,Jnana Suda high school karkala.

 Kattemane Sahana Bijoor from Uppunda scores 94.72% in SSLC 2016


Share