ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಮದಾಸ್ ಬಂಟ್ವಾಳ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ , ಶ್ರೀ ರಾಮದಾಸ್ ಬಂಟ್ವಾಳ ಆಯ್ಕೆಯಾಗಿದ್ದಾರೆ,  

ಇವರು ಬಂಟ್ವಾಳದವರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸ್ಂಗ ನೆಡೆಸಿ ಈಗ ಸಕ್ರಿಯ ರಾಜಕಾರಿಣಿ ಯಾಗಿ ಹಾಗೂ ಸಮಾಜಿಕ ಕಾರ್ಯಗಳಲ್ಲಿ ಬಹಳ ಸಕ್ರಿಯ ಕಾರ್ಯಶೀಲರಾಗಿದ್ದಾರೆ.

 ದೇವಾಡಿಗ ಸಮಾಜ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿಯು ರುವಾರಿಯಾಗಿರುವ ಇವರು ತಮ್ಮ ನೇತ್ರತ್ವದಲ್ಲಿ ದೇವಾಡಿಗ ಸಮುದಾಯ ಈ *ಷಷ್ಠಿ ರಥ* ತಯಾರಿಗೆ ಸಮರ್ಪಿಸಿಕೊಳ್ಳಲು ಕರೆಕೊಟ್ಟು ಅಭಿಯಾನ  ನೆಡೆಸಿ ಈಗ ಸಾವಿರ ಸೀಮೆಯ ಒಡತಿ *ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ,ದೇವಾಡಿಗ ಸಮಾಜದ ವತಿಯಿಂದ ಮಾರ್ಚ್ 11 2020* ರಂದು* *ಷಷ್ಠಿ ರಥ* ಸಮರ್ಪಣೆಯು * ನೆಡೆಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ

ಶ್ರೀ ರಾಮದಾಸ್ ಬಂಟ್ವಾಳ್ ಅವರಿಗೆ ಅಭಿನಂದನೆ ಹಾಗೂ ಶುಭಾಶಯಗಳು
 


Share