ಸಂಕೇತ್ ದೇವಾಡಿಗರಿಗೆ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಡೆಂಟ್ಸ್ ಆಫ್ ಇಂಡಿಯದ ಚಿನ್ನದ ಪದಕ

ಕಿನ್ನಿಗೋಳಿ: ಮಂಗಳೂರು ವಿಶ್ವವಿದ್ಯಾಲಯ ನಡೆಸಿದ  2018-19ರ ಸಾಲಿನ ಬಿ.ಕಾಂ ಪರೀಕ್ಷೆಯಲ್ಲಿ 5 ಮತ್ತು 6 ನೇ ಸೆಮೆಸ್ಟರ್ ನ ಫೈನಾನ್ಸಿಯಲೆ ಅಕೌಂಟಿಗ್ ವಿಷಯದ ಪರೀಕ್ಷೆಯಲ್ಲಿ 300 ರಲ್ಲಿ 300 ಅಂಕ ಪಡೆದು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಕು.ಕೃತ್ತಿಕಾ ಹಾಗೂ ಸಂಕೇತ್ ದೇವಾಡಿಗ ಅವರು ಇನ್ಸಿಟ್ಯೂಟ್ ಆಫ್ ಚಾರ್ಟೆಡ ಅಕೌಂಟೆಂಡೆಂಟ್ಸ್ ಆಫ್ ಇಂಡಿಯ ಕೊಡಮಾಡುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಕುಮಾರಿ ಕೃತ್ತಿಕಾ ಮುಕ್ಕದ ದೇವದಾಸ್ ಶೆಟ್ಟಿ ಹಾಗೂ ವಿನೋದ ಶೇಟ್ಟಿಯವರ ಪುತ್ರಿ ಹಾಗೂ ಸಂಕೇತ್ ದೇವಾಡಿಗ ಮುಚ್ಚೂರಿನ ಗೋಪಾಲ ದೇವಾಡಿಗ ಮತ್ತು ಸರೋಜಿನಿಯವರ ಪುತ್ರ


Share