ಬಾರ್ಕೂರು: ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ವರ್ಷಾ ದೇವಾಡಿಗ ಸಾಲಿಗ್ರಾಮರಿಗೆ ಅಭಿನಂದನೆ
ಬಾರ್ಕೂರು:ಈ ವರ್ಷದ ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದ 9ನೇ ತರಗತಿಯ ಪ್ರತಿಭಾನ್ವಿತೆ ವಿಧ್ಯಾರ್ಥಿನಿ ವರ್ಷಾ ದೇವಾಡಿಗ ಸಾಲಿಗ್ರಾಮ ಇವರನ್ನು ಬಾರಕೂರಿನ ಶ್ರೀ ಏಕನಾಥೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ ನಡೆದ ದೇವಾಡಿಗ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಗುರುತಿಸಿ ಅಭಿನಂದಿಸಲಾಯಿತು .