ಮುಂಬೈ: ಭರತನಾಟ್ಯದಲ್ಲಿ ’ಇಂಡಿಯಾ ಬುಕ್ ರೇಕಾರ್ಡ್” ನಲ್ಲಿ ದಾಖಲಾದ ಪ್ರತೀಕ್ಷ ದೇವಾಡಿಗ

ಮುಂಬೈ: ಮೀರಾ ರೋಡು ಮುಂಬೈ ನಿವಾಸಿ ಶ್ರೀ ಪ್ರಭಾಕರ ದೇವಾಡಿಗರ ಸುಪುತ್ರೀ ಕುಮಾರಿ ಪ್ರತೀಕ್ಷ ದೇವಾಡಿಗರ ಹೆಸರು ಭರತನಾಟ್ಯದಲ್ಲಿ ’ಇಂಡಿಯಾ ಬುಕ್ ರೇಕಾರ್ಡ್” ನಲ್ಲಿ ದಾಖಲಾಗಿರುತ್ತದೆ.

Congratulations Pratiksha Devadiga & ಅಭಿನಂದನೆಗಳು ಹಾಗೂ ಶುಭಹಾರೈಕೆಗಳು ಪ್ರತೀಕ್ಷಾ ದೇವಾಡಿಗ


Share