ಉತ್ತರಕನ್ನಡ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಆಗಿ ಆಯ್ಕೆಯಾದ ಶಿರಸಿ ಕ್ಷೆತ್ರದ ಚಂದ್ರು ದೇವಾಡಿಗ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕ್ರಿಯಾಶೀಲ ಯುವ ನಾಯಕ ಉತ್ತಮ ಪಕ್ಷ ಸಂಘಟಕರಾದ ಹಾಗೂ ಶಿರಸಿ ತಾಲೂಕ ಪಂಚಾಯತ್ ಉಪಾಧ್ಯಕ್ಷರಾದ 
ಶ್ರೀ ಚಂದ್ರು ದೇವಾಡಿಗ(ಎಸಳೆ)ಅವರಿಗೆ ಹಾರ್ದಿಕ ಅಭಿನಂದನೆಗಳು ಶುಭಾಶಯಗಳು


Share