Covid19 ವೈರಸ್ ಹಾಗೂ ಲಾಕ್ ಡೌನ್ ನಿಂದ ತೊಂದರೆಗೊಳಗಾದ ಸಮಾಜದ ಅಶಕ್ತ ಬಂಧುಗಳಿಗೆ ನೆರವು

ಮಂಗಳೂರು .ನಮ ದೇವಾಡಿಗೆರ್ ತಂಡದವರು ಈ  ಸೇವಾಕಾರ್ಯದ ಪರಿಣಾಮವಾಗಿ Covid19 ವೈರಸ್ ಹಾಗೂ  ಲಾಕ್ ಡೌನ್ ನಿಂದ ತೊಂದರೆಗೊಳಗಾದ. ಸಮಾಜದ ಅಶಕ್ತ ಬಂಧುಗಳಿಗೆ ಧಾನಿಗಳ ಸಹಕಾರದೊಂದಿಗೆ ನೆರವು ನೀಡುತ್ತಿರುತ್ತಿದ್ದಾರೆ.

ಅಲ್ಲದೆ ಈ ವರೆಗೂ ಧಾನಿಗಳ ನೆರವಿನಿಂದ ಆಶಕ್ತರಿಗೆ ಸಹಾಯ ಹಸ್ತನೀಡುತ್ತಾ ಬಂದಿರುತ್ತಾರೆ., ಒಂದು ಕಿಟ್ನ ವೆಚ್ಚ 700ರೂ ವರೆಗೆ ತಗಲುತ್ತದೆ ಅದರಿಂದ ನಮ್ಮೊಂದಿಗೆ ದೇಣಿಗೆಯೊಂದಿಗೆ ಕೈ ಜೋಡಿಸಲು ಬಯಸುವವರು ಸಂಪರ್ಕಿಸಬವುದು.

ಅಗತ್ಯ ನೆರವಿಗಾಗಿ ಕರುಣಾಕರ್ MH ಅವರನ್ನು ದೂರವಾಣಿ ಮೂಲಕ ಸಂಪರ್ಕಿಸ ಬಹುದು.Ph :- +91 98452 56087
ಅಥವಾ ಇವರನ್ನೂ ಸಂಪರ್ಕಿಸ ಬಹುದು:
ಸುಮಿತ್ ದೇವಾಡಿಗ:- +919738508522
ವಿಜೇಶ್ ದೇವಾಡಿಗ:- 9591664711


Share