”ನಮ ದೇವಾಡಿಗೆರ್ ’ : ತಂಡದ ಸೇವಾಕಾರ್ಯಕ್ಕೆ ಧಾನಿಗಳ ಸಹಕಾರ ಕೋರುತ್ತೇವೆ- PLEASE DONATE

ಮಂಗಳೂರು: ಸೇವೆ ಎಂಬ ಪರಮ ದ್ಯೇಯ ದೊಂದಿಗೆ ಈ ತಂಡವನ್ನು ಕಟ್ಟುತ್ತಿದ್ದೇವೆ ಸಮಾಜದ ಅಶಕ್ತರಿಗೆ ನಮ್ಮ ಕೈಲಾದ ಸಹಾಯ ನೀಡುವ ದೃಷ್ಟಿಯಿಂದ ಹಾಗೂ ಸರಕಾರದ ಸವಲತ್ತುಗಳನ್ನು ಒಡಗಿಸುವಲ್ಲಿ ಸಹಕರಿಸುವುದೇ ನಮ್ಮ ದ್ಯೇಯ. . ಈ ಗುಂಪಿಗೆ ತಮಗೆಲ್ಲರಿಗೆ ಸ್ವಾಗತ.

ನಮ ದೇವಾಡಿಗೆರ್ ತಂಡದ ಸೇವಾಕಾರ್ಯ. . ಮದ್ಯಪದವು ಕೃಷ್ಣಪುರ ಕೊಂಚಾಡಿ ಮಂಗಳೂರು ಸುತ್ತಮುತ್ತಲಿನ ಸಮಾಜದ ಅಶಕ್ತ ಬಂಧುಗಳಿಗೆ ಧಾನಿಗಳ ಸಹಕಾರದೊಂದಿಗೆ ನೆರವು. 

ಅಲ್ಲದೆ ಈ ವರೆಗೂ ಧಾನಿಗಳ ನೆರವಿನಿಂದ ಆಶಕ್ತರಿಗೆ ಸಹಾಯ ಹಸ್ತನೀಡುತ್ತಾ ಬಂದಿರುತ್ತೇವೆ, ಒಂದು ಕಿಟ್ನ ವೆಚ್ಚ 700ರೂ ವರೆಗೆ ತಗಲುತ್ತದೆ ಅದರಿಂದ ನಮ್ಮೊಂದಿಗೆ ದೇಣಿಗೆಯೊಂದಿಗೆ ಕೈ ಜೋಡಿಸಲು ಬಯಸುವವರು ಸಂಪರ್ಕಿಸಬವುದು

ಅಗತ್ಯ ನೆರವಿಗಾಗಿ ಕರುಣಾಕರ್ MH ಅವರನ್ನು ದೂರವಾಣಿ ಮೂಲಕ ಸಂಪರ್ಕಿಸ ಬಹುದು.
Ph :- +91 98452 56087

Karunakar M H 
Canara bank collectors Gate branch 
Account number 
0651101055685
IFSC CNRB0000651
Google pay :-9845256087
ಅಥವಾ
ಸುಮಿತ್ ದೇವಾಡಿಗ:- +919738508522
ವಿಜೇಶ್ ದೇವಾಡಿಗ:- 9591664711
ಅಭಿಜಿತ್ ದೇವಾಡಿಗ:- 88920 79314


Share