ಕದ್ರಿ ಗಾಣದಕೊಟ್ಯ ಮಂಗಳೂರು ಶ್ರೀ ದೈವಸ್ಥಾನ: ದೇವಾಡಿಗ ಗುಜರಾನ್ ಕುಟುಂಬದಿಂದ ವಾರ್ಷಿಕ ಪರ್ವ

ಶ್ರೀ ದೈವಸ್ಥಾನ ದೇವಾಡಿಗ ಗುಜರಾನ್ ಕುಟುಂಬ;ಕದ್ರಿ ಗಾಣದಕೊಟ್ಯ ಮಂಗಳೂರು 

ಶ್ರೀ ದೈವದೇವರುಗಳ ಪ್ರೀತ್ಯರ್ಥವಾಗಿ ನಡೆಯುವ ವಾರ್ಷಿಕ ಪರ್ವವನ್ನು, ಕೊರೊನಾದ ಹಿನ್ನೆಲೆಯಲ್ಲಿ ಸರಕಾರದ ಆದೇಶಕ್ಕೆ ಮಣ್ಣನೆಕೊಟ್ಟು ಸಾಮಾಜಿಕ ಅಂತರದೊಂದಿದೆ ಗುರಿಕಾರರಾದ ಶ್ರೀ ಭಾಸ್ಕರ್ M ಕದ್ರಿ ಮತ್ತು ದೈವಪರಿಕರ್ಮಿಗಳಾದ ಗೋಪಾಲ್  ದೇವಾಡಿಗ ಕದ್ರಿ, ದಯಾನಂದ ಅಕಾಶಭವನ, ಪ್ರವೀಣ್ ಬಿ ತುಂಬೆ  ನೇತೃತ್ವದಲ್ಲಿ ಸರಳವಾಗಿ ಕಟ್ಟು ಕಟ್ಟಳೆಯಂತೆ ನೆರವೇರಿಸಲಾಯಿತು.

ಅಧ್ಯಕ್ಷರಾದ ತಿಮ್ಮಪ್ಪ ದೇವಾಡಿಗ, ಕಾರ್ಯದರ್ಶಿ ವಿಜೇಶ್ ದೇವಾಡಿಗ ಜೊತೆ ಕೋಶಾಧಿಕಾರಿ ಸುಮಿತ್  , ಸದಸ್ಯರಾದ ದಿನೇಶ್ ಕೆಂಬಾರ್, ಪ್ರಸಾದ್ ನಂದನಾಪುರ, ಜಗದೀಶ್ ದೇವಾಡಿಗ ಪಡೀಲ್, ಸುಬಾಷ್ ಕಣ್ವತೀರ್ಥ ಉಪಸ್ಥಿತರಿದ್ದರು.

ಕೊರೋನ ಮಾರಿ ವಿಶ್ವದಿಂದ ತೊಲಗಿ ಮುಂದೆ ವಿಶ್ವದಲ್ಲಿ ಆರೋಗ್ಯ ಸಂತಸ ಮರುಕಳಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು.


Share