ಮೂಡುಬಿದರೆ: ಆರ್ ಎಸ್ ಎಸ್ ನ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ದೇವಾಡಿಗ ನಿಧನ May 18, 2020 ಮೂಡುಬಿದರೆ: ಆರ್ ಎಸ್ ಎಸ್ ನ ಹಿರಿಯ ಕಾರ್ಯಕರ್ತ ಲಾಡಿ ನಿವಾಸಿ ಶ್ರೀ ಗೋಪಾಲ ದೇವಾಡಿಗ (78) ನಿಧನ. ಭಗವಂತನು ಅವರ ಆತ್ಮಕ್ಕೆ ಶಾಂತಿ ಸದ್ಗತಿ ನೀಡಲಿ ಎಂದು ದೇವಾಡಿಗ.ಕಾಮ್ ನ ಪ್ರಾರ್ಥನೆ. Share