64 ನೇ ಸೇವಾಯಜ್ನ ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ( ರಿ)
64 ನೇ ಸೇವಾಯಜ್ನ ಪೂರೈಸಿದ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್( ರಿ )
ಬಳಗಕ್ಕೆ ಬಂದ ಮನವಿಯ ಅನುಸಾರ ಗಂಭೀರವಾದ ಕಿವುಡು ನಿಂದ ಬಳಲುತ್ತಿರುವ ಉಡುಪಿ ಕುಂಜಿಬೆಟ್ಟು ಕಡಿಯಾಳಿ ನಿವಾಸಿ ದಿವಂಗತ ಕೂಸ ಶೇರಿಗಾರ್ ಅವರ ಮೊಮ್ಮಗಳು ರಿತ್ವಿಕಾಳಿಗೆ
ರೂ 25000/ ವೈದ್ಯಕೀಯ ಸಹಾಯ ಧನ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಈ ಸೇವಾ ಕಾರ್ಯಕ್ಕೆ ಸಹಕಾರ ನೀಡಿ ಸಹಕರಿಸಿದ ಫೌಂಡೇಶನ್ ನ ಸರ್ವ ಸೇವಾದಾರರಿಗೆ ಅನಂತ ಅನಂತ ಧನ್ಯವಾದಗಳು.
ಮಗುವಿಗೆ ವೈದ್ಯಕೀಯ ಸಹಾಯ ಧನ ನೀಡಬಯಸುವ ಸಮಾಜಭಾಂಧವರು ಕೆಳಗೆ ತಿಳಿಸಿದ ನಂಬರನ್ನು ಸಂಪರ್ಕಿಸಿ.
ph: 7353473488