14ಸದಸ್ಯರು ಹಾಗೂ 18ಗ್ರಾಮ ಪಂಚಾಯ್ತಿಗಳನ್ನೊಳಗೊಂಡ ಬೈಂದೂರು ಜಿಲ್ಲಾ ಪಂಚಾಯತ್ ಅಸ್ಥಿತ್ವಕ್ಕೆ
ಕುಂದಾಪುರು :14ಸದಸ್ಯರು ಹಾಗೂ 18ಗ್ರಾಮ ಪಂಚಾಯ್ತಿಗಳನ್ನೊಳಗೊಂಡ ಬೈಂದೂರು ಜಿಲ್ಲಾ ಪಂಚಾಯತ್ ಅಸ್ಥಿತ್ವಕ್ಕೆಬಂದಿದ್ದು ಸದ್ಯ ಅದ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಉಪಾದ್ಯಕ್ಷ ಸ್ಥಾನ ಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಜಾರಿಯಾಗಿದ್ದು ಮಹಿಳಾ ಪ್ರಧಾನ ಜಿಲ್ಲಾ ಪಂಚಾಯತ್ ಆಗಲಿದೆಯೇ? ಕಾದು ನೋಡಿ