Mumbai Sangha celebrate International Women's Day-2015

 

ದೇವಾಡಿಗ ಸಂಘ ಮುಂಬೈ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ದೇವಾಡಿಗ ಸೆಂಟರ್ ದಾದರ್ ಇಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸುಸಂಧರ್ಭದಲ್ಲಿ ಖ್ಯಾತ ಸಮಾಜ ಸೇವಕಿ ಶ್ರೀಮತಿ ಪ್ರಜಕ್ತ ಭಟ್ಕರ್ ಸ್ಟ್ರೆಸ್ ಮ್ಯಾನೆಜಮೆಂಟ್ ಬಗ್ಗೆ ವ್ಯಾಖ್ಯಾನಗೈದರು. ಈ ಸಂಧರ್ಭದಲ್ಲಿ ಭಾಗವಹಿಸಿದ ಸಂಘದ ವಿವಿಧ ಸ್ಥಳೀಯ ಸಮನ್ವಯ ಸಮಿತಿಗಳ ಮಹಿಳಾ ಸದಸ್ಯರೊಂದಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎಸ ನಿಟ್ಟೇಕರ್, ಉಪಕಾರ್ಯಧ್ಯಕ್ಷೆ ಸುರೇಖ ಹೆಚ್ ದೇವಾಡಿಗ, ಕಾರ್ಯದರ್ಶಿ ಜಯಂತಿ ಎಂ ದೇವಾಡಿಗ, ಜತೆ ಕಾರ್ಯದರ್ಶಿ ಲತಾ ವಿ ಮೊಯಿಲಿ, ಸಂಘದ ಗೌರವ ಜತೆ ಕಾರ್ಯದರ್ಶಿ ಮಾಲತಿ ಜೆ ಮೊಯಿಲಿ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಆರ್ ಮೊಯಿಲಿ, ಮಾಜಿ ಕಾರ್ಯಾಧ್ಯಕ್ಷೆ ಪ್ರಪುಲ್ಲಾ ವಿ ದೇವಾಡಿಗ, ಮಾಜಿ ಕಾರ್ಯದರ್ಶಿ ಶಶಿಕಲಾ ಎಸ್ ಮೊಯಿಲಿ ಉಪಸ್ಥಿತರಿದ್ದರು.


Share