ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ - ಸಂಘ ಸಂಸ್ಥೆಗಳಿಂದ ಹೊರಕಾಣಿಕೆ (ಚಿತ್ರ -ವಿಡಿಯೋ)

ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕವು ಇದೇ ಫೆಬ್ರವರಿ ತಿಂಗಳ 19 ರಿಂದ 22ರ ವರೆಗೆ ಅತೀ ವೈಭವದಿಂದ ಜರಗಲಿದೆ.
ಈ ಹಿನ್ನಲೆಯಲ್ಲಿ ದೇವಾಡಿಗ ಸಂಘ ಸಂಸ್ಥೆಗಳು ತಮ್ಮ ಭಕ್ತಿ ದಾನ ವನ್ನು ’ಹೊರ ಕಾಣಿಕೆ’ಯ ಮುಖಾಂತರ ದೇವಿಗೆ ಸಮರ್ಪಿಸುವುದು ಒಂದು ಸಂಪ್ರದಾಯ. ಅದರಂತೆ ಶನಿವಾರ ತಾ. 18-02-2018 ರಂದು ಮಂಗಳೂರು, ಉಡುಪಿ, ಬೈಂದೂರು, ಮುಂಬೈ, ಬೆಂಗಳೂರು, ತಲ್ಲೂರು, ಕೋಟೇಶ್ವರ ಹಾಗೂ ಇನ್ನಿತರ ದೇವಾಡಿಗ ಸಮುದಾಯ ಸಂಘದವರಿಂದ ಹೊರಕಾಣಿಕೆ ಸಮರ್ಪಿಸಲಾಯಿತು. ಎಲ್ಲಾ ಕಾಣಿಕೆಗಳನ್ನು ಉಗ್ರಾಣದಲ್ಲಿ ಶೇಕರಿಸಲಾಗಿದೆ. ಇಲ್ಲಿ ಕೆಲವು ಸಿಕ್ಕ ಚಿತ್ರಗಳನ್ನು ಪಬ್ಲಿಶ್ ಮಾಡಿದ್ದೇವೆ.

 

https://www.youtube.com/embed/tCl0PD_8GMg?wmode=transparent


Share